ನಾಯಕ ಚಿತ್ರವು ೧೯೯೧ರಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ಚಂದ್ರಹಾಸ ರವರು ನಿರ್ದೇಶಿಸಿದ್ದಾರೆ. ಎಂ.ರಾಜೇಂದ್ರರವರು ಈ ಚಿತ್ರವನ್ನು ನಿರ್ಮಾಪಿಸಿದ್ದಾರೆ. ಈ ಚಿತ್ರದಲ್ಲಿ ವಿನೋದ್ ರಾಜ್ ನಾಯಕನ ಪಾತ್ರದಲ್ಲಿ ಮತ್ತು ಭವ್ಯಶ್ರೀ ನಾಯಕಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹಂಸಲೇಖರವರು ಈ ಚಿತ್ರಕ್ಕೆ ಸಂಗೀತಾವನ್ನು ನೀಡಿದ್ದಾರೆ. == ಚಿತ್ರದ ನಟ-ನಟಿಯರು == ವಿನೋದ್ ರಾಜ್ ಭವ್ಯಶ್ರೀ ವಿನಯಾ ಪ್ರಸಾದ್